
13th September 2025
ನೇಸರಗಿ - ಅರ್ಬನ್ ಬ್ಯಾಂಕುಗಳ ಬೆಳವಣಿಗೆಗೆ ಗ್ರಾಹಕರ ಸಹಕಾರ ಅಗತ್ಯವೆಂದು ನೇಸರಗಿ ಅರ್ಬನ್ ಬ್ಯಾಂಕ ಅಧ್ಯಕ್ಷೆ ಶ್ರೀಮತಿ ರಾಜೇಶ್ವರಿ ದೊಡ್ಡಗೌಡರ ಹೇಳಿದರು.
ಗ್ರಾಮದ ನೇಸರಗಿ ಅರ್ಬನ್ ಬ್ಯಾಂಕಿನ ಸಭಾ ಭವನದಲ್ಲಿ, ನಡೆದ
2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ನೇಸರಗಿ ಭಾಗದ
ಸರ್ವ ಜನರ ಸೇವೆ ಮಾಡುತ್ತ ಬ್ಯಾಂಕ ಮುನ್ನಡೆದಿದೆ ಎಂದರು.
ಬ್ಯಾಂಕಿನ ವ್ಯವಸ್ಥಾಪಕರಾದ ಸುಭಾಷ ಪಾಟೀಲ ಮಾತನಾಡಿ, ಪ್ರಸಕ್ತ ವರ್ಷ ಬ್ಯಾಂಕು 2975 ಸದಸ್ಯರು ಇದ್ದು, 71 ಲಕ್ಷ ರೂ. 20 ಸಾವಿರ ರೂ. ಗಳ ಶೇರು ಬಂಡವಾಳ, 6 ಲಕ್ಷ 20 ಸಾವಿರ ರೂ. ಗಳ ಲಾಭ ಗಳಿಸಿದೆ ಎಂದರು.
ಸಭೆಯಲ್ಲಿ ಬ್ಯಾಂಕ ಉಪಾಧ್ಯಕ್ಷ ವಿ. ಎಸ್.ಸೋಮನ್ನವರ, ಆಡಳಿತ ಸದಸ್ಯರಾದ ಆರ್ .ಎ. ಪಾಟೀಲ, ಎಸ್ .ಎಮ್. ಪಾಟೀಲ, ಬಿ. ಎಫ್. ಕೊಳದೂರ, ನಿಂಗಪ್ಪ ಅರಿಕೇರಿ. ಮಹಾಂತೇಶ ಕೂಲಿನವರ. ಬಾಳಾಸಾಹೇಬ ದೇಸಾಯಿ. ಅಡಿವೆಪ್ಪ ಮೋದಗಿ, ಶ್ರೀಮತಿ ಮಲ್ಲವ್ವ ಕಳ್ಳಿಬಡ್ಡಿ, ಬಿ .ಎಸ್. ಲಕ್ಕುಂಡಿ, ಎಮ್. ಬಿ.ಪಾಟೀಲ, ಆರ್. ಬಿ.ಪಾಟೀಲ, ಎಮ್. ಟಿ. ಪಾಟೀಲ, ಅಡಿವೆಪ್ಪ ಮಾಳಣ್ಣವರ, ಮಲ್ಲೇಶ ಮಾಳಣ್ಣವರ, ಮಲ್ಲಿಕಾರ್ಜುನ ಮದನಬಾವಿ, ಯಲ್ಲನಗೌಡ ದೊಡ್ಡಗೌಡರ, ಡಾ. ಪ್ರಕಾಶ ಹಳ್ಳಾಳ, ಸದಸ್ಯರು, ಪಾಲ್ಗೊಂಡಿದ್ದರು.
undefined
ಗಣಪತಿ ಮೆರವಣಿಗೆ ಡಿಜೆಗೆ ಪೊಲೀಸರ ಆಕ್ಷೇಪ ಲಾಠಿ ಏಟು: ಪೊಲೀಸರ ವಿರುದ್ಧ ಯುವಕರ ಆಕ್ರೋಶ
ಪರೀಕ್ಷೆ ಮತ್ತು ಕ್ರೀಡಾಕೂಟ ಒಂದೇ ದಿನ ಆಯೋಜನೆ- ಕ್ರೀಡಾ ಮತ್ತು ಶಿಕ್ಷಣ ಇಲಾಖೆಗಳ ಸಮನ್ವಯ ಕೊರತೆ -ಅಧಿಕಾರಿಗಳ ಎಡವಟ್ಟಿಗೆ ವಿದ್ಯಾರ್ಥಿಗಳಲ್ಲಿ ಆತಂಕ